Arts & Culture
While functioning as a media collective, the arts and culture domain remains a key area of work through which Maraa engages with critical concerns; from public space usage to gender and sexuality.
While functioning as a media collective, the arts and culture domain remains a key area of work through which Maraa engages with critical concerns; from public space usage to gender and sexuality.
JUST stories, was a talk by Lawrence Liang also featured into the calendar of events at the Theatre Jam. Lawrence puns on the word ‘Just’ to tell stories in quest for Justice in the contemporary context. Lawrence, didn’t deliver a lecture on storyteller, he took all of us on a roll of stories… from sailors [...]
Call +91 9886 928 582 to confirm and for more details.
A holistic take on the recent campaign (s) to save the trees of Lalbagh, Nanda Road and Lakshman Rao park in opposition to the State and BMRCL. A desperate middle class bid to reclaim identity pitted against notions of new visions of progress and development.
ಕಳೆದ ಹಲವಾರು ದಿನಗಳಿಂದ ಲಾಲ್ ಬಾಗ್ ಮತ್ತು ನಂದಾ ರೋಡ್ ನಲ್ಲಿ ಮೆಟ್ರೊ ಕಾಮಗಾರಿಯ ವಿರುದ್ದ “ಹಸಿರು ಉಸಿರು” ಕಾರ್ಯಕರ್ತರು ಹಾಗೂ ಹಲವಾರು ಸ್ವಯಂಸೇವಾ ಸಂಸ್ಥೆಯವರು ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಈ ಪ್ರತಿಭಟನೆಗೆ ಹಲವಾರು ಸ್ವಯಂಸೇವಕರು, ನಾಗರೀಕರು, ಹಾಗೂ ಮಾದ್ಯಮದವರು ಉತ್ತಮ ಪ್ರತಿಕ್ರಿಯೆಯನ್ನುಸಹ ನೀಡಿ ಸಹಕಾರವನ್ನು ನೀಡಿದ್ದಾರೆ.
ಮೆಟ್ರೋ ಬಗ್ಗೆ ತಿಳಿದುಕೊಳ್ಳೋಣ..
ಬೆಂಗಳೂರಿನ ವಿಸ್ತೃತ ಯೋಜನಾ ವರದಿಯ ಪ್ರಕಾರ ದಕ್ಷಿಣ ಭಾಗದಲ್ಲಿ ಸರ್ಕಾರಿ ಜಾಗದ ಸುಲಭ ಲಭ್ಯತೆ ಇರುವುದರಿಂದ ಅಲ್ಲಿ ಸಾಲು ನೆಲೆ ಮಾಡಲಾಗಿದೆ. ಈ ಸರ್ಕಾರಿ ಜಾಗವು ಕೆ.ಆರ್.ರಸ್ತೆಯಲ್ಲಿರುವ [...]
ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕೊನೆಯೇ ಇಲ್ಲವೇ? ಮಂಗಳೂರಿನ ಪಬ್ ಗಲಾಟೆ ಜನರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಈಗ ಬೆಂಗಳೂರಿನಂತಹ ಮಹಾನಗರದಲ್ಲೂ ಕೂಡ ಹಲವಾರು ಮಹಿಳೆಯರ ಮೇಲೆ ಹಲ್ಲೆ ಪ್ರಕರಣಗಳು ನಡೆದಿವೆ. ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲುವುದೆಂತು? ಕಳೆದ ಹತ್ತು ದಿನಗಳಲ್ಲಿ 7 ಬಾರಿ ಮಹಿಳೆಯರ ಮೇಲೆ ಆಕ್ರಮಣ ನಡೆದಿದೆ! ಅದೂ ಬೆಂಗಳೂರಿನಲ್ಲಿ ಜನನಿಬಿಡ ಪ್ರದೇಶಗಳಾದ ಇನ್ ಪಂಟ್ರಿರಸ್ತೆ, ಕನ್ನಿಗಾಂ ರಸ್ತೆ, ರೆಸ್ಟ್ ಹೌಸ್ ಕಾಲೋನಿ, ವಸಂತನಗರ, ಇಂದಿರಾನಗರ, ಹಲಸೂರುಗಳಲ್ಲಿ.
ಹಲವಾರು ಸಂಘ ಸಂಸ್ಥೆಗಳು ಮತ್ತು ಆಸಕ್ತ ವ್ಯಕ್ತಿಗಳು ನಮ್ಮ [...]
Bengaluru’s public spaces have been deliberated and debated about in “those intellectual circles” for a while now. The old nostalgic bangalorean circles are also going through “bangalore angst”. Who is usurping our ideas of spaces, our romantic notions of “bangalore”?
notions of the other, notions of those outsiders, notions, notions, notions…
While all this happens, Maraa also [...]
Have we moved on? Do you want to pause, respond, express?
Following the terror, war and death of yesterdays and yesteryears, it has been difficult passing phases. Before this phase passes, let it not be forgotten in out dailiness. It may be feelings of abandonment, fear, anger, prejudice, nostalgia, insecurity, depression, and if you feel alone [...]
Post the second theatre jam at Nelamangala, (Nov 2nd 08) we created a new space for performers to be able to share their ideas, thoughts and experiences directly. Its an interesting space since it will allow personal logging-in and writing what one wants oneself. Passwords and emails will be sent to performers and participants who [...]
Just thought I would add my response to the Sunday – Theatre Jam.
It really was a great feeling to be around at Nelmangla watching/doing plays under trees, in a caged room, on river banks and the like – sounds pretty wild – but the whole experience really was fascinating to say the least. For me [...]
ದಸರಾ ಹಬ್ಬವು ನಮ್ಮ ಕನ್ನಡಿಗರ ನಾಡ ಹಬ್ಬ. ವಿಶೇಷವಾಗಿ ಮೈಸೂರಿನಲ್ಲಿ ದಸರಾ ಹಬ್ಬವನ್ನು ಆಚರಿಸಲಾಗುತ್ತದೆ. ಇತಿಹಾಸ ಪ್ರಸಿದ್ಧ ಮೈಸೂರಿನ ಅರಮನೆ ದೀಪಾಲಂಕಾರಗೊಳಿಸಲಾಗುತ್ತದೆ. ಮೈಸೂರು ಮಹಾನಗರವು ಕನ್ನಡ ನಾಡಿನ ಸಂಸ್ಕೃತಿಯ ರಾಜಧಾನಿ. ಮೈಸೂರು ದಸರಾ ಎಂದರೆ ಅದು ಸಂಬ್ರಮದ ನಮ್ಮ ನಾಡ ಹಬ್ಬ. ಆಶ್ವಯುಜ ಮಾಸದ ಪಾಡ್ಯದಿಂದ ಪ್ರಾರಂಭವಾಗಿ ದಶಮಿಯ ಪೂರ್ತಿ ಹತ್ತು ದಿನಗಳ ತನಕ ಆಚರಣೆಯಲ್ಲಿ ಇರುತ್ತದೆ. ಹತ್ತು ದಿನಗಳಲ್ಲಿ ಮೊದಲ ಒಂಬತ್ತು ದಿನಗಳು ನವರಾತ್ರಿ ಎನಿಸಿ ಕಡೆಯ ಹತ್ತನೇ ದಿನ ವಿಜಯದಶಮಿ ಎಂದು ಆಚರಣೆ ಮಾಡಲಾಗುತ್ತದೆ. [...]